Covid-19 ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮಾಡಿಸುವುದು.
ದಿನಾಂಕ: 19-07-2020 ರಂದು ಕೋರನಾ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಮಾಸ್ಕ್ ಧರಿಸುವದು, ಸ್ಯಾನಿಟೈಸರ್ ಉಪಯೋಗಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಬಗ್ಗೆ ತಿಳಿಸಲಾಯಿತು.
ಚಂದನ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಸೇತುಬಂಧ ವೇಳಾಪಟ್ಟಿ ಬಗ್ಗೆ ಮಾಹಿತಿ ನೀಡಲಾಯಿತು. ಪಾಠ ವೀಕ್ಷಿಸಲು ತಿಳಿಸಲಾಯಿತು.
ಇಂದ: ಮೀನಾಕ್ಷಿ ಸ.ಶಿ.
GCPS URDU GANGAWATHI
Comments
Post a Comment